ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಲಿ   ನಾಮಪದ

ಅರ್ಥ : ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು

ಉದಾಹರಣೆ : ಬೀಸುವ ಕಲ್ಲು ಒಂದು ತರಹದ ಚಕ್ರ.

ಸಮಾನಾರ್ಥಕ : ಚಕ್ರ, ರಾಟೆ


ಇತರ ಭಾಷೆಗಳಿಗೆ ಅನುವಾದ :

कोई ऐसी गोल चीज़ जो प्रायः घूमती रहती हो या घूमते रहने के लिए बनाई गयी हो या दिखने में गाड़ी के पहिए की तरह हो।

कुम्हार का चाक एक प्रकार का चक्र है।
चक्कर, चक्का, चक्र

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

ಅರ್ಥ : ದಾರವನ್ನು ಸುತ್ತಲು ಉಪಯೋಗಿಸುವ ಉಪಕರಣ

ಉದಾಹರಣೆ : ಮಕ್ಕಳು ಗಾಲಿಗೆ ದಾರವನ್ನು ಸುತ್ತುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

पतंग की डोर लपेटने का उपकरण।

बच्चे लटाई में धागा लपेट रहे हैं।
घिरनी, घिर्री, चकरी, परेता, लटाई

ಅರ್ಥ : ಚಲಿಸಲು ಸಹಾಯವಾಗುವಂಥ ವಾಹನದ ಒಂದು ಭಾಗ

ಉದಾಹರಣೆ : ಈ ಗಾಡಿಯ ಮುಂದಿನ ಚಕ್ರ ಮುರಿದಿದೆ.

ಸಮಾನಾರ್ಥಕ : ಚಕ್ರ


ಇತರ ಭಾಷೆಗಳಿಗೆ ಅನುವಾದ :

गाड़ी अथवा कल आदि में लगा हुआ वह चक्र जिसके धुरी पर घूमने से गाड़ी या कल चलता है।

इस गाड़ी का अगला पहिया खराब हो गया है।
अरि, चक, चक्का, चक्र, चाक, नभि, पहिया

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

ಅರ್ಥ : ಗೂಟದಲ್ಲಿ ತಿರುಗುವಂತಹ ಆ ಚಕ್ರದಲ್ಲಿ ಕಮ್ಮಾರನು ಮಡಕೆಯನ್ನು ಮಾಡುತ್ತಾನೆ

ಉದಾಹರಣೆ : ಕಮ್ಮಾರನು ಮಡಕೆಯನ್ನು ಮಾಡಲು ಚಕ್ರವನ್ನು ತಿರುಗಿಸುತ್ತಿದ್ದ.

ಸಮಾನಾರ್ಥಕ : ಕುಂಬಾರನ ಚಕ್ರ, ಚಕ್ರ


ಇತರ ಭಾಷೆಗಳಿಗೆ ಅನುವಾದ :

कील पर घूमने वाला वह चक्र जिस पर कुम्हार बर्तन बनाते हैं।

कुम्हार ने बर्तन बनाने के लिए चाक को घुमाया।
कुलाल चक्र, चक्र, चाक

A horizontal rotating wheel holding the clay being shaped by a potter.

The potter's wheel was invented in Asia Minor around 6500 BC.
potter's wheel