ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಂಜಾ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಂಜಾ   ನಾಮಪದ

ಅರ್ಥ : ಒಂದು ಪ್ರಕಾರದ ಸೊಪ್ಪಿನ ಹೊಗೆ ಸೇವನೆಯಿಂದ ಮತ್ತು ಬರುವಂತಹ ಅಥವಾ ನಶೆ ಏರುವಂತಹ ಪದಾರ್ಥ

ಉದಾಹರಣೆ : ಗಾಂಜಾ ಸೇವನೆಯು ಆರೋಗ್ಯಕ್ಕೆ ಹಾನಿಕರ.


ಇತರ ಭಾಷೆಗಳಿಗೆ ಅನುವಾದ :

एक पौधे की कली, पत्ता आदि जो नशे के लिए चीलम के द्वारा पिया जाता है।

गाँजा पीना स्वास्थ्य के लिए हानिकारक होता है।
गाँजा, गांजा

ಅರ್ಥ : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ

ಉದಾಹರಣೆ : ಸಾಧುಗಳು ಭಂಗಿ ಸೇದುತ್ತಾರೆ.

ಸಮಾನಾರ್ಥಕ : ಭಂಗಿ


ಇತರ ಭಾಷೆಗಳಿಗೆ ಅನುವಾದ :

एक पौधा जिसकी पत्तियाँ लोग नशे के लिए पीसकर पीते हैं।

वह चोरी-छिपे भाँग की खेती करता है।
अभया, इंद्राशन, इन्द्राशन, त्रैलोक्यविजया, बंग, बूटी, भंग, भङ्ग, भाँग, भांग, मादनी, विजया, शक्रतरु, सब्ज़ा, सब्जा

Source of e.g. bhang and hashish as well as fiber.

cannabis indica, indian hemp