ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಂಧರ್ವ-ವಿವಾಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಎಂಟು ಪ್ರಕಾರದ ವಿವಾಹದಲ್ಲಿ ಒಂದು ಅದರಲ್ಲಿ ವರ ಮತ್ತು ಕನ್ಯೆಯು ಸ್ವಇಚ್ಚೆಯಿಂದ ವಿವಾಹವನ್ನು ಮಾಡಿಕೊಳ್ಳುತ್ತಾರೆ

ಉದಾಹರಣೆ : ಇಂದಿನ ಪ್ರೇಮ ವಿವಾಹವು ಪೌರಾಣಿಕದ ಗಂಧರ್ವ ವಿವಾಹದ ಒಂದು ರೂಪ.

ಸಮಾನಾರ್ಥಕ : ಗಂಧರ್ವ ವಿವಾಹ


ಇತರ ಭಾಷೆಗಳಿಗೆ ಅನುವಾದ :

आठ प्रकार के विवाहों में से एक जिसमें वर और कन्या स्वेच्छा से विवाह कर लेते थे।

आज का प्रेम विवाह पौराणिक गंधर्व विवाह का ही एक रूप है।
गंधर्व विवाह, गंधर्व-विवाह, गांधर्व विवाह