ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಾಲಿಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಖಾಲಿಮಾಡು   ಕ್ರಿಯಾಪದ

ಅರ್ಥ : ಒಳಗಿನ ವಸ್ತುವನ್ನು ಅಲ್ಲಾಡಿಸಿ ಹೊರಗೆ ತೆಗೆದು ಖಾಲಿಮಾಡುವ ಪ್ರಕ್ರಿಯೆ

ಉದಾಹರಣೆ : ಮಗು ಚಾಕಲೆಟನ ಡಬ್ಬವನ್ನು ಖಾಲಿಮಾಡುತ್ತಿದೆ.

ಸಮಾನಾರ್ಥಕ : ಬರಿದುಮಾಡು, ಮುಗಿಸು


ಇತರ ಭಾಷೆಗಳಿಗೆ ಅನುವಾದ :

अंदर की चीज हिला-डुलाकर बाहर निकालना।

बच्चा चॉकलेट का डिब्बा खँगाल रहा है।
खँगारना, खँगालना, खँघारना, खंगारना, खंगालना, खंघारना

ಅರ್ಥ : ಎಲ್ಲವನ್ನೂ ತೆಗೆದುಕೊಳ್ಳುವುದು ಅಥವಾ ನಷ್ಟಗೊಳಿಸುವುದು ಅಥವಾ ಒಂದೇ ಸಲ ಖಾಲಿಮಾಡುವ ಪ್ರಕ್ರಿಯೆ

ಉದಾಹರಣೆ : ನೆನ್ನೆ ತಾನೆ ಖಂದಾಯ ಅಧಿಕಾರಿಗಳು ಏಜೆಂಜ್ಸಿಯ ಖಾತೆಯನ್ನು ಬರಿದುಮಾಡಿದರು.

ಸಮಾನಾರ್ಥಕ : ಬರಿದುಮಾಡು


ಇತರ ಭಾಷೆಗಳಿಗೆ ಅನುವಾದ :

सब कुछ ले लेना या नष्ट कर देना या एकदम खाली कर देना।

कल ही जाँच अधिकारियों ने एजेंसियों के खाते खँगाले।
खँगारना, खँगालना, खँघारना, खंगारना, खंगालना, खंघारना