ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಾಲಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಖಾಲಿ ಮಾಡು   ಕ್ರಿಯಾಪದ

ಅರ್ಥ : ಯಾವುದೇ ಜಾಗ, ಸ್ಥಳದಲ್ಲಿ ಇರಲು ಬಿಡದೆ ಅಲ್ಲಿಂದು ಹೊರಗೆ ಅಟ್ಟುವ ಪ್ರಕ್ರಿಯೆ

ಉದಾಹರಣೆ : ನಮ್ಮ ಪಕ್ಕದ ಮನೆಯವರು ನೆನೆಯಷ್ಟೆ ಮನೆ ಖಾಲಿ ಮಾಡಿದರು.


ಇತರ ಭಾಷೆಗಳಿಗೆ ಅನುವಾದ :

कोई जगह, बरतन आदि में न रहने देना, वहाँ से हटाना।

सेना बाढ़ प्रभावित क्षेत्रों को खाली करा रही है।
खलियाना, खाली कराना

ಅರ್ಥ : ಪಾತ್ರೆಯಲ್ಲಿ ನಿಂತ ವಸ್ತುಗಳನ್ನು ತೆಗೆದುಕೊಂಡು ಅದನ್ನು ಖಾಲಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಸಕ್ಕರೆಯ ಡಂಬಿಯನ್ನು ಖಾಲಿ ಮಾಡುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

किसी पात्र आदि में से कोई वस्तु आदि निकालकर उसे खाली करना।

माँ चीनी के डिब्बे को खाली कर रही है।
खलाना, खलियाना, खाली करना

Make void or empty of contents.

Empty the box.
The alarm emptied the building.
empty