ಅರ್ಥ : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ
ಉದಾಹರಣೆ :
ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.
ಸಮಾನಾರ್ಥಕ : ತಳಮಳ, ಪ್ರಕ್ಷುಬ್ದತೆ, ವ್ಯಾಕುಲ
ಇತರ ಭಾಷೆಗಳಿಗೆ ಅನುವಾದ :
A mental state of extreme emotional disturbance.
agitation