ಅರ್ಥ : ಸಸ್ಯಮೂಲವಾದ ಮತ್ತು ದೇಹದ ಮೇಲೆ ಪರಿಣಾಮ ಬೀರಬಲ್ಲ ಕ್ಷಾರೀಯ ಕಾರ್ಬನಿಕ ನೈಟ್ರೋಜನ್ ಸಂಯುಕ್ತ
ಉದಾಹರಣೆ :
ಕ್ವಿನೈನ್ ಒಂದು ಕ್ಷಾರೀಯ ಪದಾರ್ಥ.
ಸಮಾನಾರ್ಥಕ : ಕ್ಷಾರೀಯ-ಪದಾರ್ಥ
ಇತರ ಭಾಷೆಗಳಿಗೆ ಅನುವಾದ :
Natural bases containing nitrogen found in plants.
alkaloid