ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರೀಡಾಂಗಣ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರೀಡಾಂಗಣ   ನಾಮಪದ

ಅರ್ಥ : ಮಕ್ಕಳು ಆಟವಾಡುವಂತಹ ಮೈದಾನ

ಉದಾಹರಣೆ : ನಮ್ಮ ಶಾಲೆಯ ಆಟದ ಮೈದಾನ ಬಹಳ ದೊಡ್ಡದು.

ಸಮಾನಾರ್ಥಕ : ಆಟದ ಬಯಲು, ಆಟದ ಮೈದಾನ


ಇತರ ಭಾಷೆಗಳಿಗೆ ಅನುವಾದ :

वह मैदान जहाँ बच्चे, खिलाड़ी आदि खेलते हों।

हमारे विद्यालय का खेल मैदान बहुत बड़ा है।
अवलीला, आक्रीड, क्रीड़ा-स्थल, क्रीड़ांगन, क्रीड़ानक, क्रीड़ास्थल, खेल का मैदान, खेल मैदान, खेलमैदान, प्रांगण, मैदान

Yard consisting of an outdoor area for children's play.

playground

ಅರ್ಥ : ಬಹಳ ಜನರು ಕುಳಿತು ನೋಡಬಹುದಾದಂಥ ಆಟದ ಮೈದಾನ

ಉದಾಹರಣೆ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಮತ್ತು ಪಾಕೀಸ್ಥಾನಗಳ ನಡುವೆ ಒಂದು ದಿನದ ಪಂದ್ಯವಿದೆ.

ಸಮಾನಾರ್ಥಕ : ಸ್ಟೇಡಿಯಂ


ಇತರ ಭಾಷೆಗಳಿಗೆ ಅನುವಾದ :

खेल का मैदान विशेषतः जिसमें दर्शकों के बैठने के लिए दीर्घाएँ बनी हों।

बानखेड़े स्टेडियम में भारत और पाकिस्तान के बीच क्रिकेट मैच चल रहा है।
स्टेडियम

A large structure for open-air sports or entertainments.

arena, bowl, sports stadium, stadium