ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರಮವಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರಮವಿಲ್ಲದ   ಗುಣವಾಚಕ

ಅರ್ಥ : ಯಾವುದು ವಿಧಾನ ಅಥವಾ ವಿಧಿಯ ಅನುಸಾರ ಸರಿಯಾಗಿಲ್ಲವೋ

ಉದಾಹರಣೆ : ವಿಧಾನವಿಲ್ಲದ ಕಾರ್ಯಗಳು ಹಾಳಾಗುತ್ತವೆ.

ಸಮಾನಾರ್ಥಕ : ಕ್ರಮವಿಲ್ಲದಂತ, ಕ್ರಮವಿಲ್ಲದಂತಹ, ರೀತಿಯಿಲ್ಲದ, ರೀತಿಯಿಲ್ಲದಂತ, ರೀತಿಯಿಲ್ಲದಂತಹ, ವಿಧಾನವಿದಲ್ಲ, ವಿಧಾನವಿಲ್ಲದಂತ, ವಿಧಾನವಿಲ್ಲದಂತಹ, ವಿಧಿಯಿಲ್ಲದ, ವಿಧಿಯಿಲ್ಲದಂತ, ವಿಧಿಯಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जो विधान या विधि के अनुसार ठीक न हो।

अविधान कार्य से क्षति होती है।
अविधान, अविधि, अविधिक

Prohibited by law or by official or accepted rules.

An illegal chess move.
illegal

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು

ಉದಾಹರಣೆ : ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.

ಸಮಾನಾರ್ಥಕ : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಪಂಕ್ತಿಯಿಲ್ಲದ, ಶಿಸ್ತಿಲ್ಲದ, ಸಾಲಾಗಿಲ್ಲದ


ಇತರ ಭಾಷೆಗಳಿಗೆ ಅನುವಾದ :

Not arranged in order.

disordered, unordered