ಅರ್ಥ : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
ಉದಾಹರಣೆ :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
ಸಮಾನಾರ್ಥಕ : ಅನುಕ್ರಮ, ಕ್ರಮ, ಶ್ರೇಣಿ
ಇತರ ಭಾಷೆಗಳಿಗೆ ಅನುವಾದ :
A following of one thing after another in time.
The doctor saw a sequence of patients.