ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಯಾಸೆಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಕ್ಯಾಸೆಟ್ಟು   ನಾಮಪದ

ಅರ್ಥ : ಫಿಲ್ಮ್ ಮೊದಲಾದವುಗಳ ಸುರುಳಿಗಳನ್ನಿಡುವ ಟೇಪ್ ರಿಕಾರ್ಡರ್, ವಿಡಿಯೋ ಕ್ಯಾಸೆಟ್ ರಿಕಾರ್ಡರು, ಮೊದಲಾದ ಸಾಧನಗಳಿಗೆ ಹಾಕಲು ಬಳಸುವ ಕೋಶ

ಉದಾಹರಣೆ : ನನ್ನ ಹತ್ತಿರ ಲತಾ ಮತ್ತು ರಫೀಯವರ ಎಲ್ಲಾ ಕಾಂತಟೇಪುಗಳು ಇವೆ.

ಸಮಾನಾರ್ಥಕ : ಕಾಂತಟೇಪು


ಇತರ ಭಾಷೆಗಳಿಗೆ ಅನುವಾದ :

वह पात्र जिसमें चुम्बकीय फीता होता है और जो ध्वनि या विडिओ रिकार्ड करने या सुनने के काम आता है।

मेरे पास लता और रफी के सभी गानों के टेप हैं।
कैसेट, टेप

A container that holds a magnetic tape used for recording or playing sound or video.

cassette