ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೊಲದಲ್ಲಿ ಮಾಗಿದ ಬೆಳೆಯನ್ನು ಕತ್ತರಿಸುವುದು
ಉದಾಹರಣೆ : ನಮ್ಮ ಹೊಲದಲ್ಲಿ ಜೋಳ ಕೊಯ್ಲಿಗೆ ಬಂದಿದೆ.
ಸಮಾನಾರ್ಥಕ : ಕಟಾವು
ಇತರ ಭಾಷೆಗಳಿಗೆ ಅನುವಾದ :हिन्दी English
अनाज की पकी फ़सल काटने की क्रिया।
The gathering of a ripened crop.
ಅರ್ಥ : ಕೊಯಿಲಿನ ಕೆಲಸ
ಉದಾಹರಣೆ : ಇನ್ನು ಕೊಯಿಲಿನ ಕೆಲಸ ನಡೆಯುತ್ತಿದೆ
ಸಮಾನಾರ್ಥಕ : ಇಳುವರಿ, ಕಟಾವು, ಕೊಯಿಲು, ಫಸಲು, ಬೆಳೆ, ಸುಗ್ಗಿ
काटना या काट-छाँट करना।
The act of cutting something into parts.
ಸ್ಥಾಪನೆ