ಅರ್ಥ : ಯಾರಿಗೆ ಕೈ ಇಲ್ಲವೋ ಅಥವಾ ಕೈಯಿಲ್ಲದಂತಹ
ಉದಾಹರಣೆ :
ರಾಯಪುರದಲ್ಲಿ ಒಬ್ಬ ಕೈಯಿಲ್ಲದ ವ್ಯಕ್ತಿಯು ಕಾಲುಗಳಿಂದ ಬರೆದು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾನೆ.
ಸಮಾನಾರ್ಥಕ : ಕೈಗಳಿಲ್ಲದ, ಕೈಗಳಿಲ್ಲದಂತ, ಕೈಗಳಿಲ್ಲದಂತಹ, ಕೈಯಿಲ್ಲದ, ಕೈಯಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :