ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈಚೀಲ ಪದದ ಅರ್ಥ ಮತ್ತು ಉದಾಹರಣೆಗಳು.

ಕೈಚೀಲ   ನಾಮಪದ

ಅರ್ಥ : ಅನೇಕ ವಿಭಾಗಗಳಿರುವ ಒಂದು ಪ್ರಕಾರದ ಚಿಕ್ಕಚೀಲ

ಉದಾಹರಣೆ : ನನ್ನ ಅಜ್ಜಿಯ ಹಣದ ಚೀಲದಲ್ಲಿ ನೂರು ರೂಪಾಯಿಗಳಿವೆ.

ಸಮಾನಾರ್ಥಕ : ಕಿಸೆ, ಹಣದ ಚೀಲ, ಹಣದ-ಚೀಲ


ಇತರ ಭಾಷೆಗಳಿಗೆ ಅನುವಾದ :

कई खानों वाली एक प्रकार की छोटी थैली।

मेरे बटुए में मात्र सौ रुपये हैं।
धुकड़ी, पर्स, बटुआ, बटुवा

A pocket-size case for holding papers and paper money.

billfold, notecase, pocketbook, wallet

ಅರ್ಥ : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು

ಉದಾಹರಣೆ : ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.

ಸಮಾನಾರ್ಥಕ : ಕಟ್ಟುವ ವಸ್ತ್ರ, ದಪ್ತರ ಗಂಟು, ಸುತ್ತಿಕಟ್ಟುವ ಬಟ್ಟೆ


ಇತರ ಭಾಷೆಗಳಿಗೆ ಅನುವಾದ :

वह कपड़ा जिसमें पुस्तकें, बहियाँ आदि बाँधी जाती हैं या बाँधकर रखी जाती हैं।

दादाजी रसीदों को बस्ते में रखते हैं।
आवरण, बसना, बस्ता, बेठन

ಅರ್ಥ : ಕೈ ಬೆರಳು ಅಥವಾ ಕೈಯಿನ ವರೆಗೂ ಧರಿಸುವ ಬಟ್ಟೆಯು ಚರ್ಮ ಮುಂತಾದವುಗಳನ್ನು ಮುಚ್ಚುತ್ತದೆ

ಉದಾಹರಣೆ : ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ಕೈ ಚೀಲ ಧರಿಸುವರು

ಸಮಾನಾರ್ಥಕ : ಕೈಗವಸು


ಇತರ ಭಾಷೆಗಳಿಗೆ ಅನುವಾದ :

हाथ की उँगलियों तथा हथेली में पहनने का कपड़े, चमड़े, आदि का आवरण।

चिकित्सक आपरेशन करते समय दस्ताने का प्रयोग करते हैं।
दस्ताना, हस्त त्राण

Handwear: covers the hand and wrist.

glove

ಅರ್ಥ : ಹುಲ್ಲು ಜೋಳದ ಕಡ್ಡಿ ಮುಂತಾದವುಗಳನ್ನು ಕಟ್ಟಲು ಬಳಸುವ ವಸ್ತು

ಉದಾಹರಣೆ : ಅವನು ಸಣ್ಣ ಹಗ್ಗದ ಜೋಳಿಗೆಗೆ ಜೋಳದ ಕಡ್ಡಿಬೂಸವನ್ನು ತುಂಬುತ್ತಿದ್ದಾನೆ.

ಸಮಾನಾರ್ಥಕ : ಸಣ್ಣ ಹಗ್ಗದ ಜೋಳಿಗೆ


ಇತರ ಭಾಷೆಗಳಿಗೆ ಅನುವಾದ :

घास, भूसा आदि बाँधने की जालीनुमा वस्तु।

वह खरिया में भूसा भर रहा है।
खरिया, ठटरी

ಅರ್ಥ : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು

ಉದಾಹರಣೆ : ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.

ಸಮಾನಾರ್ಥಕ : ಚೀಲ, ಸಂಚಿ, ಹಡಪ


ಇತರ ಭಾಷೆಗಳಿಗೆ ಅನುವಾದ :

कपड़े आदि का बना हुआ एक प्रकार का पात्र जिसमें चीज़ें रखी जाती हैं।

थैला फटा होने के कारण कुछ सामान रास्ते में ही गिर गया।
झोला, थैला

A flexible container with a single opening.

He stuffed his laundry into a large bag.
bag