ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈಗಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೈಗಾಡಿ   ನಾಮಪದ

ಅರ್ಥ : ಗಾಡಿಯ ಮುಂಭಾಗವನ್ನು ಕೈಯಿಂದ ಎಳೆದುಕೊಂಡು ಹೋಗಬಹುದಾದ ಎರಡು ಅಥವಾ ನಾಲ್ಕು ಗಾಲಿಗಳಿರುವ ಗಾಡಿ

ಉದಾಹರಣೆ : ಹಮಾಲನು ಸಾಮಾನುಗಳನ್ನು ತನ್ನ ಕೈಗಾಡಿಯಿಂದ ಸಾಗಿಸುತ್ತಿದ್ದನು.

ಸಮಾನಾರ್ಥಕ : ಕೈಬಂಡಿ


ಇತರ ಭಾಷೆಗಳಿಗೆ ಅನುವಾದ :

सामान या आदमियों को एक स्थान से दूसरे स्थान पर पहुँचाने वाला एक वाहन जो अधिकांशतः पहिएदार होता है।

हम लोग चौराहे पर खड़े होकर किसी भी गाड़ी के आने का इंतजार कर रहे थे।
गाड़ी

A conveyance that transports people or objects.

vehicle