ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೇಳು ಪದದ ಅರ್ಥ ಮತ್ತು ಉದಾಹರಣೆಗಳು.

ಕೇಳು   ಕ್ರಿಯಾಪದ

ಅರ್ಥ : ನಮ್ಮನ್ನು ನಿಂದಿಸುವ ಮಾತುಗಳನ್ನು ಕೇಳು ಅಥವಾ ಆಲಿಸು

ಉದಾಹರಣೆ : ಇಂದು ಮುಂಜಾನೆ ನಾನು ತನ್ನ ಅತ್ತೆಯಿಂದ ತುಂಬಾ ಬೈಗುಳವನ್ನು ಕೇಳಿಸಿದ.

ಸಮಾನಾರ್ಥಕ : ಆಲಿಸು


ಇತರ ಭಾಷೆಗಳಿಗೆ ಅನುವಾದ :

अपनी निन्दा की बात या डाँट-फटकार श्रवण करना।

आज सुबह-सुबह मैंने अपनी सास से बहुत सुना।
सुनना

ಅರ್ಥ : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

ಉದಾಹರಣೆ : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

ಸಮಾನಾರ್ಥಕ : ಪ್ರಾರ್ಥಿಸು, ಬೇಡು, ಯಾಚಿಸು


ಇತರ ಭಾಷೆಗಳಿಗೆ ಅನುವಾದ :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

ಅರ್ಥ : ಮಾತನ್ನು ಕೇಳುವ ಪ್ರಕ್ರಿಯೆ

ಉದಾಹರಣೆ : ಇಂದಿನ ಮಕ್ಕಳು ದೊಡ್ಡವರ ಮಾತನ್ನು ಕೇಳುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

बात मानना।

आजकल के बच्चे किसी की नहीं सुनते हैं।
सुनना

Listen and pay attention.

Listen to your father.
We must hear the expert before we make a decision.
hear, listen, take heed

ಅರ್ಥ : ಯಾವುದೋ ಮಾತು ಅಥವಾ ಪ್ರಾರ್ಥನೆಯ ಮೇಲೆ ಧ್ಯಾನ ನೀಡುವುದು

ಉದಾಹರಣೆ : ರಾಜನು ಮಂತ್ರಿಗಳ ಒಂದು ಮಾತನ್ನು ಕೇಳಿದನು.

ಸಮಾನಾರ್ಥಕ : ಆಲಿಸು, ಗಮನಿಸು, ಲಕ್ಷೆ ಕೊಡು


ಇತರ ಭಾಷೆಗಳಿಗೆ ಅನುವಾದ :

किसी की बात या प्रार्थना पर ध्यान देना।

राजा ने फरियादी की एक न सुनी।
सुनना

Listen and pay attention.

Listen to your father.
We must hear the expert before we make a decision.
hear, listen, take heed

ಅರ್ಥ : ಹೇಳುವಂತಹ ಮಾತು ಅಥವಾ ಶಬ್ಧವನ್ನು ಕಿವಿಗಳಿಂದ ಜ್ಞಾನವನ್ನು ಹೊಂದುವ ಕ್ರಿಯೆ

ಉದಾಹರಣೆ : ಅವರು ಸತ್ಯನಾರಾಯಣನ ಕಥೆಯನ್ನು ಕೇಳುತ್ತಿದ್ದಾರೆ.

ಸಮಾನಾರ್ಥಕ : ಆಲಿಸು, ಕೇಳಿಸಿಕೊಳ್ಳು, ಲಕ್ಷ್ಯ ಕೊಡು, ಶ್ರವಣ ಮಾಡು


ಇತರ ಭಾಷೆಗಳಿಗೆ ಅನುವಾದ :

कही हुई बात या शब्द का कानों से ज्ञान प्राप्त करना।

वह सत्यनारायण भगवान की कथा सुन रहा है।
श्रवण करना, सुनना

Perceive (sound) via the auditory sense.

hear

ಅರ್ಥ : ವಿಚಾರಣೆಗಾಗಿ ಎರಡೂ ಪಕ್ಷಗಳ ಮಾತು ತಮ್ಮ ಮುಂದೆ ಬರುವಂತೆ ಮಾಡುವುದು

ಉದಾಹರಣೆ : ನ್ಯಾಯಾಧೀಶರು ವಕೀಲ ಮತ್ತು ಖೈದಿ ಇಬ್ಬರ ಮಾತನ್ನು ಕೇಳಿದರು.

ಸಮಾನಾರ್ಥಕ : ಆಲಿಸು


ಇತರ ಭಾಷೆಗಳಿಗೆ ಅನುವಾದ :

विचार के लिए दोनों पक्षों की बातें अपने सामने आने देना।

न्यायाधीश ने अभियोगी और अभियुक्त दोनों की बातें सुनी।
सुनना

Examine or hear (evidence or a case) by judicial process.

The jury had heard all the evidence.
The case will be tried in California.
hear, try