ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೇಕರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕೇಕರಿಸು   ನಾಮಪದ

ಅರ್ಥ : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ

ಉದಾಹರಣೆ : ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.

ಸಮಾನಾರ್ಥಕ : ಕೆಮ್ಮು, ದಮ್ಮು


ಇತರ ಭಾಷೆಗಳಿಗೆ ಅನುವಾದ :

छाती का वायु कंठ को झटका देकर,आवाज करते हुए बाहर निकलने की क्रिया।

खाँसी से गले में फँसी चीज़ बाहर आ जाती है।
खाँसना, खाँसी

ಕೇಕರಿಸು   ಕ್ರಿಯಾಪದ

ಅರ್ಥ : ಗಂಟಲಿನಲ್ಲಿರುವ ಕಫಾವನ್ನು ಹೊರೆಗೆ ಹಾಕುವ ಕ್ರಿಯೆ

ಉದಾಹರಣೆ : ಅವರು ಬ್ರೆಷ್ ಮಾಡುವ ಸಮಯದಲ್ಲಿ ತುಂಬಾ ಕೇಕರಿಸುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

गले पर ज़ोर देकर कफ़ बाहर निकालना।

वह ब्रश करते समय बहुत खखारता है।
खँखारना, खखारना

Discharge (phlegm or sputum) from the lungs and out of the mouth.

cough out, cough up, expectorate, spit out, spit up