ಅರ್ಥ : ಯಾವುದಾದರು ರಾಜ್ಯ ಅಥವಾ ರಾಷ್ಟ್ರದ ಸರ್ವ ಪ್ರಧಾನವಾದ ಸರ್ಕಾರ ಅಥವಾ ಶಾಸನ ಅಸ್ತಿತ್ವ ಅದರ ಪ್ರಮುಖ ಸ್ಥಾನ ಅದರ ರಾಜಧಾನಿಯಾಗಿರುತ್ತದೆ ಮತ್ತು ಅದು ಎಲ್ಲಾ ದೇಶದ ಶಾಸನವನ್ನು ಹೊರಡಿಸುತ್ತದೆ
ಉದಾಹರಣೆ :
ಅವರು ಸಭೆಯಲ್ಲಿ ಎದ್ದು ನಿಂತು ಕೇಂದ್ರ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಕ್ಕೆ ಸಹಾಯವನ್ನು ಮಾಡಬೇಕೆಂದು ಹೇಳಿದರು.
ಸಮಾನಾರ್ಥಕ : ಕೇಂದ್ರ ಸರ್ಕಾರ, ಕೇಂದ್ರ-ಸರ್ಕಾರ, ಕೇಂದ್ರೀಯ ಸರಕಾರ, ಕೇಂದ್ರೀಯ ಸರ್ಕಾರ, ಕೇಂದ್ರೀಯ-ಸರಕಾರ, ಕೇಂದ್ರೀಯ-ಸರ್ಕಾರ
ಇತರ ಭಾಷೆಗಳಿಗೆ ಅನುವಾದ :
किसी राज्य या राष्ट्र की वह सर्वप्रधान सरकार या शासन सत्ता जिसका प्रमुख स्थान उसकी राजधानी में होता है और जो वहाँ से सारे देश पर शासन करती है।
पार्टीवाद से ऊपर उठकर केंद्र सरकार को सभी राज्यों की सरकारों की मदद करनी चाहिए।A government with strong central powers.
federal government