ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೇಂದ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಕೇಂದ್ರ   ನಾಮಪದ

ಅರ್ಥ : ಜಾತಕದಲ್ಲಿ ಗ್ರಹಗಳು ಮೊದಲು, ನಾಲ್ಕು, ಏಳು ಮತ್ತು ಹತ್ತನೇ ಸ್ಥಾನದಲ್ಲಿ ಇರುವುದು

ಉದಾಹರಣೆ : ಜೋತಿಷ್ಯರು ಕೇಂದ್ರಕ್ಕೆ ತುಂಬಾ ಒಳ್ಳೆಯದಾಗುವುದೆಂದು ಹೇಳುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

जन्मकुंडली में ग्रहों का पहला, चौथा, सातवाँ और दसवाँ स्थान।

ज्योतिषी जी केंद्र को शुभ फलदायी बता रहे हैं।
केंद्र, केन्द्र

ಅರ್ಥ : ಈ ಸ್ಥಾನ ಮೊದಲಾದವುಗಳು ಯಾವುದಾದರು ಘಟನೆ, ಕಾರ್ಯ ಮೊದಲಾದವುಗಳಿಂದ ತುಂಬಾ ಅಧಿಕ ಪ್ರಭಾವಿತವೋ ಅಥವಾ ಯಾವುದಾದರು ಕಾರ್ಯ, ಘಟನೆ ಮೊದಲಾದವುಗಳ ಮುಖ್ಯ ಬಿಂದುವೋ

ಉದಾಹರಣೆ : ನಾಳೆ ಬರುವ ಭೂಕಂಪದ ಕೇಂದ್ರ ನಮ್ಮ ಪಟ್ಟಣ.


ಇತರ ಭಾಷೆಗಳಿಗೆ ಅನುವಾದ :

वह स्थान आदि जो किसी घटना, कार्य आदि से सबसे अधिक प्रभावित हो या किसी कार्य, घटना आदि मुख्य बिंदु हो।

कल आए भूकंप का केंद्र मेरा शहर रहा।
केंद्र

ಅರ್ಥ : ಯಾವುದೇ ವಿಷಯ ಅಥವಾ ಕ್ರಿಯೆ ಆದರಿಸಿದ ಮೂಲ ಸ್ಥಾನ

ಉದಾಹರಣೆ : ಬೆಂಗಳೂರು ಕರ್ನಾಟಕ ರಾಜ್ಯದ ಆಡಳಿತ ಕೇಂದ್ರ.

ಸಮಾನಾರ್ಥಕ : ಕೇಂದ್ರೀಯ ಸ್ಥಾನ


ಇತರ ಭಾಷೆಗಳಿಗೆ ಅನುವಾದ :

वह स्थान जो किसी कार्य आदि के लिए नियत हो या वहाँ कोई कार्य विशेष रूप से होता हो।

दिल्ली नेताओं के लिए एक राजनैतिक केंद्र है।
अड्डा, केंद्र, केंद्र स्थान, केंद्रस्थल, केंद्रीय स्थान, केन्द्र, केन्द्र स्थान, केन्द्रस्थल, केन्द्रीय स्थान

ಅರ್ಥ : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು

ಉದಾಹರಣೆ : ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.

ಸಮಾನಾರ್ಥಕ : ಅಡ್ಡ, ಕೋಟೆ, ಬಿಡಾರ


ಇತರ ಭಾಷೆಗಳಿಗೆ ಅನುವಾದ :

किसी विशेष कार्य के लिए कुछ लोगों के मिलने या इकट्ठा होने या रहने की जगह।

यह शहर असामाजिक तत्वों का अड्डा बन गया है।
अड्डा, केंद्र, केन्द्र, गढ़

ಅರ್ಥ : ಮಧ್ಯದ ಭಾಗ ಅಥವಾ ಸ್ಥಾನ

ಉದಾಹರಣೆ : ಮನೆಯ ಮಧ್ಯದಲ್ಲಿ ಅಂಗಳವಿದೆ.

ಸಮಾನಾರ್ಥಕ : ಅಂತರ, ನಡು, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ


ಇತರ ಭಾಷೆಗಳಿಗೆ ಅನುವಾದ :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

ಅರ್ಥ : ನೌಕಾದಳದ ಸಂಚಾಲನ ಕೇಂದ್ರ

ಉದಾಹರಣೆ : ನೌಕಾದಳ ಸಂಚಾಲನದ ಕೇಂದ್ರದಿಂದ ಸರಿಯಾದ ಸಮಯಕ್ಕೆ ನಡೆಸಿದ ತನಿಖೆಗೆ ಎಲ್ಲರು ಸ್ವಾಗತಿಸಿದರು .

ಸಮಾನಾರ್ಥಕ : ಜಲಸೇನ ಸಂಚಾಲನ ಕೇಂದ್ರ, ನೌಕಾದಳ ಸಂಚಾಲನ


ಇತರ ಭಾಷೆಗಳಿಗೆ ಅನುವಾದ :

नौ सेना का संचालन केंद्र।

नौसेना संचालन केंद्र से समय पर हुई कार्यवाही का सबने स्वागत किया है।
जलसेना बेस, जलसेना संचालन केंद्र, नेवी बेस, नौसेना बेस, नौसेना संचालन केंद्र

Base of operations for a naval fleet.

navy base

ಅರ್ಥ : ಸುತ್ತಲೂ ಸಮಾನ ದೂರವಿರುವ ಒಂದು ಬಿಂದು

ಉದಾಹರಣೆ : ನೆಹರು ಸರ್ಕಲ್ ಈ ನಗರದ ಕೇಂದ್ರ_ಬಿಂದು.

ಸಮಾನಾರ್ಥಕ : ಕೇಂದ್ರ ಬಿಂದು, ಮಧ್ಯ ಬಿಂದು, ಮಧ್ಯ-ಬಿಂದು, ಮಧ್ಯಬಿಂದು


ಇತರ ಭಾಷೆಗಳಿಗೆ ಅನುವಾದ :

किसी वृत्त या परिधि या पंक्ति के ठीक बीचों-बीच का बिन्दु या भाग।

इस वृत्त के केंद्र बिंदु से जाती हुई एक रेखा खींचो।
केंद्र, केंद्र बिंदु, केन्द्र, केन्द्र बिन्दु, नाभि, मध्य बिंदु, मध्य-बिन्दु, मरकज, मरकज़

A point equidistant from the ends of a line or the extremities of a figure.

center, centre, midpoint

ಅರ್ಥ : ಪರಮಾಣುವಿನ ಮಧ್ಯ ಭಾಗದಲ್ಲಿ ಧನಾತ್ಮಕ ಆವೇಶ ಇರುತ್ತದೆ

ಉದಾಹರಣೆ : ಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡೂ ಇರುತ್ತದೆ.


ಇತರ ಭಾಷೆಗಳಿಗೆ ಅನುವಾದ :

परमाणु का मध्य भाग जिसमें धनात्मक आवेश होता है।

नाभिक में प्रोटान और न्युट्रान दोनों होते हैं।
केंद्र, केन्द्र, नाभिक

The positively charged dense center of an atom.

nucleus