ಅರ್ಥ : ಯಾವುದೇ ಕೆಲಸಕ್ಕೆ ಹಾಕಿಕೊಳ್ಳದಂತಹ
ಉದಾಹರಣೆ :
ಕೆಲಸವಿಲ್ಲದ ವ್ಯಕ್ತಿಗಳಿಗೆ ಈ ಕೆಲಸದ ಜವಬ್ದಾರಿಯನ್ನು ನೀಡಲಾಗಿದೆ.
ಸಮಾನಾರ್ಥಕ : ಕೆಲಸವಿಲ್ಲದಂತ, ಕೆಲಸವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಕೆಲಸ-ಕಾರ್ಯ ಇಲ್ಲವೋ
ಉದಾಹರಣೆ :
ಈ ದಿನ ಪೂರ್ತಿ ನನಗೆ ಯಾವ ಕೆಲಸವೂ ಇರಲಿಲ್ಲ.
ಸಮಾನಾರ್ಥಕ : ಕಾರ್ಯವಿಲ್ಲದ, ಕಾರ್ಯವಿಲ್ಲದಂತ, ಕಾರ್ಯವಿಲ್ಲದಂತಹ, ಕೆಲಸವಿದಲ್ಲದಂತಹ, ಕೆಲಸವಿಲ್ಲದಂತ
ಇತರ ಭಾಷೆಗಳಿಗೆ ಅನುವಾದ :