ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಣಕು ಪದದ ಅರ್ಥ ಮತ್ತು ಉದಾಹರಣೆಗಳು.

ಕೆಣಕು   ಕ್ರಿಯಾಪದ

ಅರ್ಥ : ಹಾಸ್ಯ ಮಾಡುತ್ತಾ ತೊಂದರೆ ನೀಡುವ ಪ್ರಕ್ರಿಯೆ

ಉದಾಹರಣೆ : ರಮೇಶ್ ತನ್ನ ನಾನದಿಯನ್ನು ರೇಗಿಸುತ್ತಿದ್ದ.

ಸಮಾನಾರ್ಥಕ : ಕೀಟಲೆ ಮಾಡು, ರೇಗಿಸು


ಇತರ ಭಾಷೆಗಳಿಗೆ ಅನುವಾದ :

मज़ाक में तंग करना।

रमेश अपनी साली को छेड़ रहा है।
छेड़ना

Mock or make fun of playfully.

The flirting man teased the young woman.
tease

ಅರ್ಥ : ವಸ್ತುಗಳನ್ನು ಕೆಣಕುವ ಪ್ರಕ್ರಿಯೆ

ಉದಾಹರಣೆ : ನಾಯಿಯನ್ನು ರೇಗಿಸಬೇಡ.

ಸಮಾನಾರ್ಥಕ : ಕೀಟಲೆ ಮಾಡು, ರೇಗಿಸು


ಇತರ ಭಾಷೆಗಳಿಗೆ ಅನುವಾದ :

वस्तुओं को खोद-खाद करना या फेर-बदल करना।

रेडियो को मत छेड़ो।
छेड़-छाड़ करना, छेड़छाड़ करना, छेड़ना

ಅರ್ಥ : ಯಾರನ್ನಾದರೂ ಯಾವುದಾದರು ವಸ್ತುವಿನಿಂದ ಸಿಟ್ಟಿಗೆಬ್ಬಿಸುವುದು

ಉದಾಹರಣೆ : ಅವನು ಹಾವನ್ನು ಕೆಣಕುತ್ತಿದ್ದಾನೆ.

ಸಮಾನಾರ್ಥಕ : ತ್ರಾಸಕೊಡು


ಇತರ ಭಾಷೆಗಳಿಗೆ ಅನುವಾದ :

किसी को किसी वस्तु आदि से खोदना।

वह साँप को छेड़ रहा था।
उकसाना, उगसाना, खोंचना, खोद-खाद करना, गोदना, छेड़ना

ಅರ್ಥ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

ಉದಾಹರಣೆ : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

ಸಮಾನಾರ್ಥಕ : ಅಪಮಾನ ಮಾಡು, ಅಲ್ಲಗಳೆ, ಅವಮಾನ ಮಾಡು, ಕೀಟಲೆ ಮಾಡು, ಚೇಡಿಸು, ರೇಗಸು


ಇತರ ಭಾಷೆಗಳಿಗೆ ಅನುವಾದ :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना