ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಟ್ಟುಹೋಗಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಟ್ಟುಹೋಗಿರುವ   ಗುಣವಾಚಕ

ಅರ್ಥ : ಯಾವುದೋ ಒಂದು ಕಟ್ಟು ಹೋಗಿರುವುದು ಅಥವಾ ಕೆಲಸ ಮಾಡದೆ ಇರುವುದು (ಯಂತ್ರ)

ಉದಾಹರಣೆ : ಕೆಟ್ಟು ಹೋಗಿರುವ ಯಂತ್ರವನ್ನು ದುರಸ್ತಿ ಮಾಡಿಸಲು ಅವನು ಕೆಲಸಗಾರರನ್ನು ಕರೆಸಿದನು.


ಇತರ ಭಾಷೆಗಳಿಗೆ ಅನುವಾದ :

जो बिगड़ गया हो या काम न कर रहा हो (यंत्र)।

उसने बिगड़ी मशीन को सुधारने के लिए कारीगर बुलाया है।
खराब, ख़राब, नादुरुस्त, बिगड़ा