ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಟ್ಟಸುದ್ದಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಟ್ಟಸುದ್ದಿ   ನಾಮಪದ

ಅರ್ಥ : ಒಳ್ಳೆಯದಲ್ಲದ ಸುದ್ಧಿ ಅಥವಾ ಸಮಾಚಾರ

ಉದಾಹರಣೆ : ನನ್ನ ಸ್ನೇಹಿತನ ತಂದೆ ಸಾವನ್ನಪ್ಪಿದ ಕೆಟ್ಟಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.

ಸಮಾನಾರ್ಥಕ : ಅಪಶಕುನ, ಅಶುಭ ಸಮಾಚಾರ


ಇತರ ಭಾಷೆಗಳಿಗೆ ಅನುವಾದ :

वह समाचार जो शुभ न हो या बुरा हो।

बेटे की मृत्यु का अशुभ समाचार सुनते ही वह अचेत हो गया।
अमंगल-समाचार, अशुभ संदेश, अशुभ समाचार, कुसंवाद, कुसमाचार, दुखख़बरी, दुखद समाचार, बुरी ख़बर