ಅರ್ಥ : ಚಂದ್ರನು ಕೃತ್ತಿಕಾ ನಕ್ಷತ್ರಕ್ಕೆ ಬಂದಂತಹ ಸಮಯ
ಉದಾಹರಣೆ :
ಅವನು ಕೃತ್ತಿಕಾ ನಕ್ಷತ್ರದ ದಿನದಂದು ಜನಿಸಿದನು.
ಸಮಾನಾರ್ಥಕ : ಆಗ್ನೇಯ, ಕತ್ತಿಕಾ ನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
वह समय जब चंद्रमा कृत्तिका नक्षत्र में होता है।
वह कृत्तिका नक्षत्र में पैदा हुआ था।