ಅರ್ಥ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು
ಉದಾಹರಣೆ :
ಅವಳ ವರ್ತನೆಯು ಅಸಹಜವಾದುದು.
ಸಮಾನಾರ್ಥಕ : ಅಸಹಜ, ಅಸ್ವಾಭಾವಿಕ, ಕೃತ್ರಿಮ, ಸೋಗು
ಇತರ ಭಾಷೆಗಳಿಗೆ ಅನುವಾದ :
The quality of being unnatural or not based on natural principles.
unnaturalness