ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಪನ್ ಪದದ ಅರ್ಥ ಮತ್ತು ಉದಾಹರಣೆಗಳು.

ಕೂಪನ್   ನಾಮಪದ

ಅರ್ಥ : ಅದನ್ನು ಹೊಂದಿದಂತವರು ಅದಕ್ಕೆ ಸಂಬಂಧಿಸಿದ ಮೌಲ್ಯಕ್ಕೆ ಹಕ್ಕುದಾರರಾಗಿರುವಂತಹ, ಮುದ್ರಿತವಾದಂತ ಕಾಗದದ ಇಲ್ಲವೇ ಲೋಹದ ಇಲ್ಲವೇ ಪ್ಲ್ಯಾಸ್ಟಿಕ್ನ ಚಿಕ್ಕ ರಸೀದಿಯಂತಹ ಗುರುತಿನ ನಿಶಾನೆ

ಉದಾಹರಣೆ : ಮೊದಲು ಅಂಚೆಕಛೇರಿಯಲ್ಲೂ ಕೂಪನ್ನು ಕೊಡುವ ಪರಿಪಾಠವಿರಲಿಲ್ಲ.

ಸಮಾನಾರ್ಥಕ : ಕೂಪನ್ನು


ಇತರ ಭಾಷೆಗಳಿಗೆ ಅನುವಾದ :

वह मुद्रित पत्र का टुकड़ा जो इस बात का सूचक होता है कि इसके स्वामी को अमुक वस्तु इतनी मात्रा में पाने का अधिकार है।

हमने भोजनालय में भोजन करने के लिए पहले पचास-पचास रुपए के कूपन लिए।
कूपन

A negotiable certificate that can be detached and redeemed as needed.

coupon, voucher