ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಡುವ್ಯಾಪಾರ ಸಂಸ್ಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಪೈಪೋಟಿ ಕಡಿಮೆ ಮಾಡಲು ಅಥವಾ ನಿಷ್ಫಲಗೊಳಿಸಲು ಹಲವು ವ್ಯಾಪಾರ ಸಂಸ್ಥೆಗಳು ಎಲ್ಲಾ ಹೊಣೆಗಾರಿಕೆಯನ್ನೂ ಕೇಂದ್ರ ಸಮಿತಿಗೆ ವಹಿಸಿಕೊಟ್ಟು ವಹಿವಾಟು ನಡೆಸುವ ಸಂಸ್ಥೆ ಮುಖ್ಯವಾಗಿ ಎಲ್ಲಾ ಬಂಡವಾಳ ಸ್ಟಾಕುಗಳನ್ನೂ ಕೇಂದ್ರ ಸಮಿತಿಗೆ ವರ್ಗಾಯಿಸಿ ಪಾಲುದಾರರು ತಮ್ಮ ಮತ ಚಲಾಯಿಸಿ ಹಕ್ಕನ್ನೂ ಬಿಟ್ಟುಕೊಟ್ಟು, ಕೇವಲ ಲಾಭದಲ್ಲಿ ಪಾಲುಗೊಳ್ಳುವುದನ್ನು ಮಾತ್ರ ಉಳಿಸಿಕೊಂಡ ಸಂಸ್ಥೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಒಟ್ಟು ಗೂಡಿದ ಸಮಾನ ಮನಸ್ಕರ ಖಾಸಗಿ ಸಂಸ್ಥೆ

ಉದಾಹರಣೆ : ಮಕ್ಕಳಿಲ್ಲದ ದಂಪತಿಗಳು ತಮ್ಮ ಆಸ್ತಿಯನ್ನು ಒಂದು ಟ್ರಸ್ಟ್ ಗೆ ಧಾನ ಮಾಡಿದರು.

ಸಮಾನಾರ್ಥಕ : ಟ್ರಸ್ಟ್, ನ್ಯಾಸ


ಇತರ ಭಾಷೆಗಳಿಗೆ ಅನುವಾದ :

औपचारिक रूप से नियुक्त किया हुआ लोगों का वह पंजीकृत समूह जिसे सम्पत्ति संबंधी सभी अधिकार होते हैं।

निःसंतान दंपत्ति ने अपनी सारी संपत्ति एक ट्रस्ट को दान कर दी।
ट्रस्ट, न्यास

A consortium of independent organizations formed to limit competition by controlling the production and distribution of a product or service.

They set up the trust in the hope of gaining a monopoly.
cartel, combine, corporate trust, trust