ಅರ್ಥ : ಯಾರನ್ನಾದರೂ ಅಥವಾ ಯಾವುದನ್ನಾದರೂ ಉಲ್ಲೇಖಿಸಿದ ಕರೆ ಅಥವಾ ಕೂಗು
ಉದಾಹರಣೆ :
ಅಂಬೇಡ್ಕರ್ ನ ಬಾಲ್ಯದಲ್ಲಿ ತನ್ನ ಕೀಳು ಜಾತಿಯ ಹೆಸರಿನಿಂದಲೇ ಎಲ್ಲರೂ ಸಂಭೋದಿಸುತ್ತಿದ್ದರು.
ಸಮಾನಾರ್ಥಕ : ಎಚ್ಚರಿಸುವಿಕೆ, ಕರೆಯುವಿಕೆ, ತಿಳಿಸುವಿಕೆ, ಸಂಭೋದನೆ
ಇತರ ಭಾಷೆಗಳಿಗೆ ಅನುವಾದ :