ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮರ ಕೆತ್ತನೆ, ಕಲ್ಲಿನ ಕೆತ್ತನೆ ಮುಂತಾದ ಕೈಯಿಂದ ಮಾಡಬಹುದಾದ ಕೆಲಸದಲ್ಲಿ ಅತ್ಯಂತ ನಿಪುಣತೆಯನ್ನು ಹೊಂದಿದ ಕೆಲಸಗಾರ
ಉದಾಹರಣೆ : ಈ ಮೂರ್ತಿಯನ್ನು ಪ್ರಸಿದ್ಧ ಕುಶಲಕರ್ಮಿ ಕೆತ್ತಿದ್ದಾನೆ.
ಸಮಾನಾರ್ಥಕ : ಕರಕುಶಲಿ, ಕಸಬುದಾರ, ವೃತ್ತಿಗಾರ
ಇತರ ಭಾಷೆಗಳಿಗೆ ಅನುವಾದ :हिन्दी English
वह जो मकान या काठ,धातु आदि के सामान बनाता हो।
A creator of great skill in the manual arts.
ಸ್ಥಾಪನೆ