ಅರ್ಥ : ಕುಲ ಅಥವಾ ವಂಶದಲ್ಲಿ ಹುಟ್ಟಿದ
ಉದಾಹರಣೆ :
ರಾಮನು ರಘುಕುಲೋದ್ಭವನಾಗಿದ್ದನು
ಸಮಾನಾರ್ಥಕ : ಕುಲೋತ್ಪನ್ನ, ವಂಶಸ್ಥ, ವಂಶೋದ್ಭವ
ಇತರ ಭಾಷೆಗಳಿಗೆ ಅನುವಾದ :
किसी वंश या कुल में उत्पन्न (यह शब्द केवल संयुक्त रूप में प्रयुक्त होता है)।
राम रघुवंशीय थे।