ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕುಡಿಯುವ ನೀರು
ಉದಾಹರಣೆ : ಸರ್ಕಾರವು ಕುಡಿಯುವ ನೀರಿನ ಸಮಸ್ಯಯನ್ನು ಬಗೆಹರಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ.
ಇತರ ಭಾಷೆಗಳಿಗೆ ಅನುವಾದ :हिन्दी English
पीने का पानी।
Water suitable for drinking.
ಅರ್ಥ : ಕಾಳು, ಅಕ್ಕಿ ಮುಂತಾದವುಗಳನ್ನು ಬೇಯಿಸಲು ಮೊದಲೆ ನೀರನ್ನು ಬಿಸಿ ಮಾಡುತ್ತಾರೆ
ಉದಾಹರಣೆ : ಗೀತ ಎಸರಿನಲ್ಲಿ ಅಕ್ಕಿಯನ್ನು ಹಾಕಿದಳು.
ಸಮಾನಾರ್ಥಕ : ಎಸರು
ಇತರ ಭಾಷೆಗಳಿಗೆ ಅನುವಾದ :हिन्दी
वह पानी जो दाल,चावल आदि पकाने के लिए पहले गरम किया जाता है।
ಸ್ಥಾಪನೆ