ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಕುಡಿ   ನಾಮಪದ

ಅರ್ಥ : ಮರ, ಲತೆ ಮುಂತಾದವುಗಳು ಭೂಮಿಯ ಒಳಗಿನಿಂದ ಏಳುವುದು

ಉದಾಹರಣೆ : ಬೀಜ ಮೊಣ್ಣಿನ ಮೇಲೆ ಬಿದ್ದ ತಕ್ಷಣ ಮೊಳಕೆ ಒಡೆಯಲು ಪ್ರಾರಂಭಿಸುವುದು.

ಸಮಾನಾರ್ಥಕ : ಅಂಕುರ, ಮೊಳಕೆ


ಇತರ ಭಾಷೆಗಳಿಗೆ ಅನುವಾದ :

वृक्ष, लता आदि जो भूमि फोड़कर निकलते हैं।

भूमि में पड़ा हुआ बीज नमी मिलते ही उद्भिज्ज बन गया।
उद्भिज, उद्भिज्ज, उद्भिद

Young plant or tree grown from a seed.

seedling

ಅರ್ಥ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ಉದಾಹರಣೆ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

ಸಮಾನಾರ್ಥಕ : ಕಳಿಕೆ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


ಇತರ ಭಾಷೆಗಳಿಗೆ ಅನುವಾದ :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

ಅರ್ಥ : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ

ಉದಾಹರಣೆ : ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.

ಸಮಾನಾರ್ಥಕ : ಚಿಗುರು, ಮೊಳಕೆ


ಇತರ ಭಾಷೆಗಳಿಗೆ ಅನುವಾದ :

बीज में से निकला हुआ पहला छोटा कोमल डंठल जिसमें नये पत्ते निकलते है।

खेत में चने के अंकुर निकल आये हैं।
अँकरा, अँकरी, अँखुआ, अँखुआँ, अंकरा, अंकरी, अंकुर, अंखुआ, अंखुआं, कल्ला, कोंपल, गाभ, तीकरा, तोक्म

A newly grown bud (especially from a germinating seed).

sprout

ಅರ್ಥ : ಮರದ ಟೊಂಗೆಯ ಮೇಲಿನ ಭಾಗ

ಉದಾಹರಣೆ : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

ಸಮಾನಾರ್ಥಕ : ಅಂಕುರ, ಚಿಗುರು, ತೆನೆ, ಮೊಳಕೆದೋರು


ಇತರ ಭಾಷೆಗಳಿಗೆ ಅನುವಾದ :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

ಕುಡಿ   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವನ್ನು ಅವಶ್ಯಕತೆಗಿಂತ ಅಧಿಕ ಉಪಯೋಗಿಸುವ ಪ್ರಕ್ರಿಯೆ

ಉದಾಹರಣೆ : ಈ ಗಾಡಿಯು ತುಂಬಾ ಪೆಟ್ರೋಲ್ ಅನ್ನು ಕುಡಿಯುತ್ತದೆ.

ಸಮಾನಾರ್ಥಕ : ತೆಗೆದುಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी वस्तु को आवश्यकता से अधिक उपयोग में लाना या बरबाद करना।

यह गाड़ी बहुत पेट्रोल पीती है।
खाना, पीना, लेना

Use up (resources or materials).

This car consumes a lot of gas.
We exhausted our savings.
They run through 20 bottles of wine a week.
consume, deplete, eat, eat up, exhaust, run through, use up, wipe out

ಅರ್ಥ : ತಿನ್ನು ಅಥವಾ ಕುಡಿ

ಉದಾಹರಣೆ : ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.

ಸಮಾನಾರ್ಥಕ : ತಿನ್ನು, ಸೇವನೆ ಮಾಡು


ಇತರ ಭಾಷೆಗಳಿಗೆ ಅನುವಾದ :

खाना या पीना।

वह प्रतिदिन मादक पदार्थों का सेवन करता है।
उपभोग करना, लेना, सेवन करना

Take or consume (regularly or habitually).

She uses drugs rarely.
habituate, use

ಅರ್ಥ : ದ್ರವ ಪದಾರ್ಥಗಳನ್ನು ಬಾಯಿಯ ಮುಖಾಂತರ ಒಳತೆಗೆದುಕೊಂಡು ಗಂಟಲು ಮತ್ತು ಅನ್ನನಾಳದ ಮೂಲಕ ಹೊಟ್ಟೆಗೆ ಕಳುಹಿಸುವ ಪ್ರಕ್ರಿಯೆ

ಉದಾಹರಣೆ : ಅವನು ಹಾಲನ್ನು ಕುಡಿಯುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

तरल वस्तु मुँह में लेकर गले के नीचे उतारना।

वह दूध पी रहा है।
पान करना, पीना

Take in liquids.

The patient must drink several liters each day.
The children like to drink soda.
drink, imbibe