ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಂಭ ಪದದ ಅರ್ಥ ಮತ್ತು ಉದಾಹರಣೆಗಳು.

ಕುಂಭ   ನಾಮಪದ

ಅರ್ಥ : ಜ್ಯೋತಿಷ್ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವ ಹನ್ನೊಂದನೆ ರಾಶಿ

ಉದಾಹರಣೆ : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಶಿಗಳು ಹೇಳಿದ್ದಾರೆ.

ಸಮಾನಾರ್ಥಕ : ಕುಂಭ ರಾಶಿ, ಕುಂಭರಾಶಿ


ಇತರ ಭಾಷೆಗಳಿಗೆ ಅನುವಾದ :

ज्योतिष में, ग्यारहवीं राशि जिसमें धनिष्ठा का उत्तरार्द्ध, पूरा शतभिषा और पूर्व भाद्रपद के तीन पाद हैं।

इस महीने के अंत में सूर्य कुंभ राशि में प्रवेश कर जायेगा।
कुंभ, कुंभ राशि, कुंभराशि, कुम्भ, कुम्भ राशि, कुम्भराशि

The eleventh sign of the zodiac. The sun is in this sign from about January 20 to February 18.

aquarius, aquarius the water bearer, water bearer

ಅರ್ಥ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

ಉದಾಹರಣೆ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

ಸಮಾನಾರ್ಥಕ : ಕೊಡ, ಬಿಂದಿಗೆ


ಇತರ ಭಾಷೆಗಳಿಗೆ ಅನುವಾದ :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

ಕುಂಭ   ಗುಣವಾಚಕ

ಅರ್ಥ : ಜ್ಯೋತಿಷ್ಯ ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವಂತಹ ರಾಶಿ

ಉದಾಹರಣೆ : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ.

ಸಮಾನಾರ್ಥಕ : ಕುಂಭ ರಾಶಿ


ಇತರ ಭಾಷೆಗಳಿಗೆ ಅನುವಾದ :

कोशिका से संबंधित या कोशिका का।

वनस्पति तथा जन्तुओं की कोशिकीय संरचनाएँ भिन्न-भिन्न होती हैँ।
कोशिकीय

Relating to cells.

Cellular walls.
Cellular physiology.
cellular