ಅರ್ಥ : ಆ ಗುಂಡಿ, ಹೊಂಡದಲ್ಲಿ ಕುಂಬಾರ ಮಣ್ಣಿನ ಪಾರ್ತೆಯನ್ನು ಮಾಡುತ್ತಾನೆ
ಉದಾಹರಣೆ :
ಕುಂಬಾರರ ಭಟ್ಟಿಯಲ್ಲಿ ಪಾತ್ರೆಯು ದೃಢ ಅಥವಾ ಗಟ್ಟಿಯಾಗುತ್ತದೆ.
ಸಮಾನಾರ್ಥಕ : ಅವಿಗೆ, ಕುಂಬಾರರ ಅವಿಗೆ, ಕುಂಬಾರರ ಆಯುಧ
ಇತರ ಭಾಷೆಗಳಿಗೆ ಅನುವಾದ :
A furnace for firing or burning or drying such things as porcelain or bricks.
kiln