ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೀಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೀಲಿ   ನಾಮಪದ

ಅರ್ಥ : ಲೋಹದಿಂದ ಮಾಡಿದ ಬೀಗವನ್ನು ಚಿಲಕ, ಸಂದೂಕ ಇತ್ಯಾದಿಗಳನ್ನು ಮುಚ್ಚಲು ಅದರ ಕೊಂಡಿಗೆ ಹಾಕುವರು

ಉದಾಹರಣೆ : ಬೀಗದಕಾಯಿ ಕಳೆದು ಹೋದ ಕಾರಣ ನಾನು ಪೆಟ್ಟಿಗೆಯ ಬೀಗ ಒಡೆಯಬೇಕಾಯಿತು

ಸಮಾನಾರ್ಥಕ : ಬೀಗ


ಇತರ ಭಾಷೆಗಳಿಗೆ ಅನುವಾದ :

धातु का वह यंत्र जो किवाड़, संदूक आदि बंद करने के लिए कुंडी में लगाया जाता है।

चाबी खो जाने के कारण मुझे बक्से का ताला तोड़ना पड़ा।
तालक, ताला

A fastener fitted to a door or drawer to keep it firmly closed.

lock