ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇರೆಯವರ ಕಿಸೆಯಲ್ಲಿ ಇರುವುದನ್ನು ಕದ್ದು ಅದರಲ್ಲಿ ಇರುವ ರೂಪಾಯಿ ಚಿಲ್ಲರೆ ತೆಗೆದುಕೊಳ್ಳುವ ವ್ಯಕ್ತಿ
ಉದಾಹರಣೆ : ಜನರು ಒಬ್ಬ ಜೇಬುಗಳ್ಳನನ್ನು ಹಿಡಿದು ಚನ್ನಾಗಿ ಏಟು ಕೊಟ್ಟರು.
ಸಮಾನಾರ್ಥಕ : ಜೇಜುಗಳ್ಳ
ಇತರ ಭಾಷೆಗಳಿಗೆ ಅನುವಾದ :हिन्दी English
दूसरों के जेब काटकर उनमें से रुपये-पैसे निकाल लेने वाला व्यक्ति।
A thief who steals from the pockets or purses of others in public places.
ಸ್ಥಾಪನೆ