ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿಬ್ಬೊಟ್ಟಯ ಎರಡೂ ಮಗ್ಗಲಿನ ಎಲುಬು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸೊಂಟದ ಕೆಳಭಾಗ ತೊಡೆಯ ಮೇಲ್ಭಾಗದ ಎರಡು ಎಲಬಿನ ಭಾಗ

ಉದಾಹರಣೆ : ದುರ್ಘಟನೆಯ ನಂತರ ಅವನ ಕಿಬ್ಬೊಟ್ಟೆಯ ಎರಡೂ ಮಗ್ಗಲಿನ ಎಲುಬು ಮುರಿದು ಹೋಯಿತು


ಇತರ ಭಾಷೆಗಳಿಗೆ ಅನುವಾದ :

कमर के नीचे तथा जंघाओं के ऊपर के दोनों पार्श्व भागों में निकली हड्डियाँ।

दुर्घटना के दौरान उसका कूल्हा क्षतिग्रस्त हो गया।
कूल्हा

Either side of the body below the waist and above the thigh.

hip