ಅರ್ಥ : ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣ
ಉದಾಹರಣೆ :
ಚಿತ್ರಕಾರನು ತನ್ನ ಚಿತ್ರಗಳಿಗೆ ಕಿತ್ತಳೆ ಬಣ್ಣವನ್ನು ಹಚ್ಚುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
नारंगी के छिलके के समान रंग या पीलापन लिए लाल रंग।
चित्रकार अपने चित्र को नारंगी रंग से रंग रहा है।