ಅರ್ಥ : ಬಿಸಿಲಿನಲ್ಲಿ ಅಥವಾ ಬಿಸಿಯನ್ನು ನೀಡುವಂತಹ ವಸ್ತುವಿನ ಮುಂದೆ ಅದರ ಕಾವನ್ನು ಪಡೆಯುವ ಪ್ರಕ್ರಿಯೆ
ಉದಾಹರಣೆ :
ಚಳಿಗಾಲದಲ್ಲಿ ಜನರು ಬೆಂಕಿಯ ಮುಂದೆ ಕುಳಿತು ಕಾವನ್ನು ತೆಗೆದುಕೊಳ್ಳುತ್ತಾರೆ.
ಸಮಾನಾರ್ಥಕ : ಕಾವು ಕೊಡು, ಶಾಖ ಕೊಡು, ಶಾಖ ತೆಗೆದುಕೊಳ್ಳು
ಇತರ ಭಾಷೆಗಳಿಗೆ ಅನುವಾದ :