ಅರ್ಥ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
ಉದಾಹರಣೆ :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
ಸಮಾನಾರ್ಥಕ : ಕಚ್ಚಾಟ, ಕದನ, ಕಲಹ, ಕಾದಾಟ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ
ಇತರ ಭಾಷೆಗಳಿಗೆ ಅನುವಾದ :
A concerted campaign to end something that is injurious.
The war on poverty.ಅರ್ಥ : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
ಉದಾಹರಣೆ :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
ಸಮಾನಾರ್ಥಕ : ಕದನ, ಕಲಹ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ
ಇತರ ಭಾಷೆಗಳಿಗೆ ಅನುವಾದ :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।ಅರ್ಥ : ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ
ಉದಾಹರಣೆ :
ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.
ಸಮಾನಾರ್ಥಕ : ಕಾಳಗದಂತ, ಕಾಳಗದಂತಹ, ಕಿತ್ತಾಡು, ಕಿತ್ತಾಡುವ, ಕಿತ್ತಾಡುವಂತ, ಕಿತ್ತಾಡುವಂತಹ, ಜಗಳ, ಜಗಳಂತ, ಜಗಳಂತಹ, ತಕರಾರು, ತಕರಾರುಗಳಂತ, ತಕರಾರುಗಳಂತಹ, ವಿವಾದ, ವಿವಾದಂತ, ವಿವಾದಂತಹ
ಇತರ ಭಾಷೆಗಳಿಗೆ ಅನುವಾದ :
Given to or characterized by argument.
An argumentative discourse.