ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲುವೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲುವೆ   ನಾಮಪದ

ಅರ್ಥ : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು

ಉದಾಹರಣೆ : ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು

ಸಮಾನಾರ್ಥಕ : ನಾಲೆ


ಇತರ ಭಾಷೆಗಳಿಗೆ ಅನುವಾದ :

वह बड़ी नाली जिससे वर्षा का पानी या मैला पानी आदि बहता है।

इस नाले का पानी शहर से दूर एक नदी में जाकर गिरता है।
आस्तव, आस्रव, गटर, नाला, पंडरा, पतनारा, पतनाला, पनाला, परनाला

A channel along the eaves or on the roof. Collects and carries away rainwater.

gutter, trough

ಅರ್ಥ : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು

ಉದಾಹರಣೆ : ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.

ಸಮಾನಾರ್ಥಕ : ಚಾನಲ್ಲು, ನಾಲೆ


ಇತರ ಭಾಷೆಗಳಿಗೆ ಅನುವಾದ :

सिंचाई, यात्रा आदि के लिए छोटी नदी के रूप में तैयार किया हुआ जलमार्ग या वह जलमार्ग जिसका उपयोग सिंचाई, यात्रा आदि के लिए होता है।

पर्वतीय क्षेत्रों में नहर निकालना कठिन होता है।
कुलिया, कुल्या, नहर

Long and narrow strip of water made for boats or for irrigation.

canal

ಅರ್ಥ : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ

ಉದಾಹರಣೆ : ಝರಿಯು ಪ್ರಕೃತಿ ಕೊಡುಗೆವರದಾನ.

ಸಮಾನಾರ್ಥಕ : ಜಲಪಾತ, ಝರಿ, ನೀರಿನ ಝರಿ, ಪ್ರವಾಹ, ಸ್ರೋತ, ಹೊನಲು, ಹೊಳೆ


ಇತರ ಭಾಷೆಗಳಿಗೆ ಅನುವಾದ :

ऊँचे स्थान से गिरने वाला जलप्रवाह।

झरना प्रकृति की अनुपम देन है।
उत्स, जल प्रपात, जलप्रपात, जलापात, झर, झरना, झरी, निर्झर, नीझर, प्रपात, सोता, स्रोत

A steep descent of the water of a river.

falls, waterfall

ಅರ್ಥ : ತೋಟದಲ್ಲಿ ನೀರುನ್ನು ಹಾಯಿಸಲು ಮಾಡಿರುವ ಚಿಕ್ಕ ಕಾಲುವೆ

ಉದಾಹರಣೆ : ರೈತನು ತನ್ನ ಹೊಲಕ್ಕೆ ನೀರು ಕೊಡಲು ಚಿಕ್ಕ ಕಾಲುವೆಯನ್ನು ತೋಡುತ್ತಿದ್ದ.

ಸಮಾನಾರ್ಥಕ : ಚಿಕ್ಕ ಕಾಲುವೆ


ಇತರ ಭಾಷೆಗಳಿಗೆ ಅನುವಾದ :

खेतों में सिंचाई के लिए बनायी जानेवाली छोटी नाली।

किसान अपने असमतल खेत की सिंचाई करने के लिए बरहा बना रहा है।
बरहा

A passage for water (or other fluids) to flow through.

The fields were crossed with irrigation channels.
Gutters carried off the rainwater into a series of channels under the street.
channel

ಅರ್ಥ : ಮಳೆ ನೀರು ಹರಿಯುವ ಸಣ್ಣ ತೋಡು

ಉದಾಹರಣೆ : ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.

ಸಮಾನಾರ್ಥಕ : ನಾಲೆ


ಇತರ ಭಾಷೆಗಳಿಗೆ ಅನುವಾದ :

वह जलमार्ग जिसमें वर्षा का पानी बहता है।

लगातार बारिश होने के कारण नालों में उफान आ गया है।
नाला, प्रणाली

A passage for water (or other fluids) to flow through.

The fields were crossed with irrigation channels.
Gutters carried off the rainwater into a series of channels under the street.
channel