ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲುದಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲುದಾರಿ   ನಾಮಪದ

ಅರ್ಥ : ವಾಹನಗಳು ಓಡಾಡುವ ದಾರಿಯ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸುವ ಹಾದಿ

ಉದಾಹರಣೆ : ವಾಹಾನಾಘಾತದಿಂದ ಬಚಾವಾಗಲು ಪಾದಚಾರಿಗಳು ಕಾಲುದಾರಿಯನ್ನು ಉಪಯೋಗಿಸಬೇಕು.

ಸಮಾನಾರ್ಥಕ : ಕಾಲುಹಾದಿ, ಪಾದಾಚಾರಿ ರಸ್ತೆ, ಫುಟ್ಪಾತ್


ಇತರ ಭಾಷೆಗಳಿಗೆ ಅನುವಾದ :

सड़क के किनारे का वह भाग जिनपर लोग पैदल चलते हैं।

सड़क दुर्घटना से बचने के लिए पैदल यात्रियों को फुटपाथ पर चलना चाहिए।
पटरी, फ़ुटपाथ, फुटपाथ

A path set aside for walking.

After the blizzard he shoveled the front walk.
paseo, walk, walkway

ಅರ್ಥ : ಕಾಡು ಅಥವಾ ಹೊಲಗಳಲ್ಲಿ ಇರುವ ಚಿಕ್ಕದಾದ ರಸ್ತೆ ಜನರ ಓಡಾಡುವಿಕೆಯಿಂದ ಆಗಿರುವಂತಹದ್ದು

ಉದಾಹರಣೆ : ಅವಳು ಕಾಲುದಾರಿಯಲ್ಲಿ ತನ್ನ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

जंगलों या खेतों में का वह पतला रास्ता जो लोगों के आने-जाने से बन जाता है।

वह पगडंडी से होकर अपने पति के लिए खाना ले जा रही थी।
खुरहर, पगडंडी, पौदर, स्कंधपथ, स्कन्धपथ

A trodden path.

footpath, pathway