ಅರ್ಥ : ಮಾಡುವ ಅಥವಾ ಮಾಡಿರುವ ಕೆಲಸದ ಕ್ರಮ
ಉದಾಹರಣೆ :
ಕಾರ್ಯಕ್ರಮಸೂಚಿಯಂತೆ ನಾನು ಮೂರನೆಯವನಾಗಿ ವೇದಿಕೆ ಮೇಲೆ ಹೋಗಬೇಕಾಗಿದೆ
ಸಮಾನಾರ್ಥಕ : ಕಾರ್ಯಕಲಾಪಗಳ ಪಟ್ಟಿ
ಇತರ ಭಾಷೆಗಳಿಗೆ ಅನುವಾದ :
An ordered list of times at which things are planned to occur.
schedule