ಅರ್ಥ : ಮಾಡುವ ಅಥವಾ ಮಾಡಿದ ಕಾರ್ಯಸೂಚಿ
ಉದಾಹರಣೆ :
ನಾನು ಈ ತಿಂಗಳ ಕಾರ್ಯ-ಸೂಚಿಯನ್ನು ತಯಾರು ಮಾಡಿಕೊಂಡಿದ್ದೇನೆ
ಸಮಾನಾರ್ಥಕ : ಕಾರ್ಯ-ಸೂಚಿ, ಕಾರ್ಯಸೂಚಿ, ಚರ್ಚಿಸಿಬೇಕಾದ ವಿಷಯಗಳ ಪಟ್ಟಿ, ಮಾಡಬೇಕಾದ ಕೆಲಸಗಳು
ಇತರ ಭಾಷೆಗಳಿಗೆ ಅನುವಾದ :
होने अथवा किए जाने वाले कार्यों की सूची।
मैंने इस महीने की कार्य-सूची तैयार कर ली है।