ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಡು   ನಾಮಪದ

ಅರ್ಥ : ತೆಳುರಟ್ಟು ಅಥವಾ ದಪ್ಪ ಕಾಗದದ ತುಂಡುಗಳನ್ನು ವಿಶೇಷವಾದ ಕೆಲಸಗಳಿಗೆ ಉಪಯೋಗಿಸುತ್ತಾರೆ

ಉದಾಹರಣೆ : ಕಾರ್ಡುಗಳಲ್ಲಿ ಅನೇಕ ರೀತಿಗಳಿವೆ.


ಇತರ ಭಾಷೆಗಳಿಗೆ ಅನುವಾದ :

मोटे काग़ज़ आदि का टुकड़ा जो किसी विशेष काम के लिए होता है।

कार्ड कई तरह के होते हैं।
कार्ड

Thin cardboard, usually rectangular.

card

ಅರ್ಥ : ಪ್ಲಾಸ್ಟಿಕ್, ಕಾಗದ ಇತ್ಯಾದಿಗಳಿಂದ ಮಾಡಿರುವ ವಿಶೇಷವಾದ ಚೌಕಾಕಾರದ ಒಂದು ಪ್ರಕಾರದ ಸ್ವಲ್ಪ ದಪ್ಪ ವಸ್ತುವಿನ ಮೇಲೆ ಮಹತ್ವಪೂರ್ಣ ವಿಚಾರಗಳನ್ನು ಬರೆದಿರುತ್ತಾರೆ ಅಥವಾ ಅದರ ಬಗೆಗೆ ಹಲವಾರು ಸೂಚನೆಗಳನ್ನು ನೀಡಿರುತ್ತಾರೆ

ಉದಾಹರಣೆ : ಅವನ ಎಟಿಎಂ ಕಾರ್ಡು ಎಲ್ಲೋ ಕಳೆದು ಹೋಗಿದೆ.


ಇತರ ಭಾಷೆಗಳಿಗೆ ಅನುವಾದ :

प्लास्टिक, कागज आदि की बनी विशेषकर चौकोर, एक प्रकार की थोड़ी मोटी वस्तु जिस पर धारण करने वाले के लिए कुछ महत्त्वपूर्ण बातें लिखी रहती हैं या उसके बारे में कोई सूचना होती है।

उसका एटीएम कार्ड कहीं खो गया है।
कार्ड