ಅರ್ಥ : ರೋಗ ಬರುವ ಕ್ರಿಯೆ
ಉದಾಹರಣೆ :
ಸಸ್ಯಗಳನ್ನು ರೋಗಗಳಿಂದ ಮುಕ್ತಗೊಳಿಸಲು ನಿಯಮಿತ ರೋಪದಲ್ಲಿ ಔಷಧಿಯನ್ನು ಸಿಂಪಡಿಸಬೇಕು.
ಸಮಾನಾರ್ಥಕ : ರೋಗ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶರೀರವನ್ನು ಅಸ್ವಸ್ಥಗೊಳಿಸುವ ಶರೀರಿಕ ಪ್ರಕ್ರಿಯೆ
ಉದಾಹರಣೆ :
ದೊಡ್ಡ ದೊಡ್ಡ ವೈದ್ಯರಿಗೂ ಸಹ ಈ ರೋಗ ಲಕ್ಷಣವನ್ನು ಕಂಡುಹಿಡಿಯಲು ಆಗುತ್ತಿಲ್ಲ
ಇತರ ಭಾಷೆಗಳಿಗೆ ಅನುವಾದ :