ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಂಕ್ರೀಟು ಪದದ ಅರ್ಥ ಮತ್ತು ಉದಾಹರಣೆಗಳು.

ಕಾಂಕ್ರೀಟು   ನಾಮಪದ

ಅರ್ಥ : ಮರಳು, ಸೀಮೆಂಟು, ಜೆಲ್ಲಿ ಮೊದಲಾದವುಗಳಿಗೆ ನೀರನ್ನು ಹಾಕಿ ತಯಾರಿಸಿದ ಮಿಶ್ರಣವನು ಇಟ್ಟಿಗೆಗಳನ್ನು ಜೋಡಿಸಿ ಗೋಡೆ ನಿರ್ಮಾಣ ಮಾಡುವುದಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ಗಾರೆಕೆಲಸ ಮಾಡುವವನು ಕಾಂಕ್ರೀಟು ಹಾಕಿ ಗೋಡೆಯನ್ನು ಕಟ್ಟುತ್ತಿದ್ದಾನೆ.

ಸಮಾನಾರ್ಥಕ : ಜಲ್ಲಿಗಾರೆ


ಇತರ ಭಾಷೆಗಳಿಗೆ ಅನುವಾದ :

मिट्टी,चूने सुर्खी आदि में पानी मिलाकर तैयार की हुई वह वस्तु जिससे ईंटों की जोड़ाई आदि होती है।

राजगीर गारे से दीवार जोड़ रहा है।
कंकरीट, कंक्रीट, कांक्रीट, गारा, मसाला, लेई

A strong hard building material composed of sand and gravel and cement and water.

concrete