ಅರ್ಥ : ಯಾರೋ ಒಬ್ಬರನ್ನು ವ್ಯಾಯಾಮ ಮಾಡುವಂತೆ ಪ್ರೋತ್ಸಾಹಿಸುವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ಮಗನಿಂದ ವ್ಯಾಯಾಮ ಮಾಡಿಸುತ್ತಿದ್ದಾನೆ.
ಸಮಾನಾರ್ಥಕ : ವ್ಯಾಯಾಮ ಮಾಡಿಸು
ಇತರ ಭಾಷೆಗಳಿಗೆ ಅನುವಾದ :
* किसी को कसरत करने में प्रवृत्त करना।
वह अपने बच्चे से कसरत करा रहा है।