ಅರ್ಥ : ನಿರುಪಯೋಗಿ ವಸ್ತುಗಳನ್ನು ಹಾಕುವ ಬುಟ್ಟಿ
ಉದಾಹರಣೆ :
ಅವನು ನೆಲದ ಮೇಲೆ ಬಿದ್ದಿದ್ದ ಕಸವನ್ನು ತೆಗೆದು ಕಸದಬುಟ್ಟಿಯಲ್ಲಿ ಹಾಕಿದ
ಸಮಾನಾರ್ಥಕ : ಕಸದತೊಟ್ಟಿ
ಇತರ ಭಾಷೆಗಳಿಗೆ ಅನುವಾದ :
कूड़ा-करकट डालने का पात्र।
उसने जमीन पर पड़े हुए कूड़े को उठाकर कूड़ेदानी में डाल दिया।A bin that holds rubbish until it is collected.
ash bin, ash-bin, ashbin, ashcan, dustbin, garbage can, trash barrel, trash bin, trash can, wastebin