ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳ್ಳ ಪದದ ಅರ್ಥ ಮತ್ತು ಉದಾಹರಣೆಗಳು.

ಕಳ್ಳ   ನಾಮಪದ

ಅರ್ಥ : ಲೂಟಿ ಅಥವಾ ಕಳ್ಳತನ ಮಾಡುವವನು

ಉದಾಹರಣೆ : ಗುಂಪು-ಘರ್ಷಣೆಯಲ್ಲಿ ಪೋಲೀಸರು ಒಬ್ಬ ದರೋಡೆಕೋರನನ್ನು ಸಾಯಿಸಿದರು.

ಸಮಾನಾರ್ಥಕ : ದರೋಡೆಕಾರ, ಲೂಟಿಗಾರ, ಸುಲಿಗೆಕಾರ


ಇತರ ಭಾಷೆಗಳಿಗೆ ಅನುವಾದ :

वह जो डाका डालता हो।

पुलिस मुठभेड़ में एक डाकू मारा गया।
अपहारक, अपहारी, डकैत, डाकू, ढास, दस्यु

A thief who steals from someone by threatening violence.

robber

ಅರ್ಥ : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ

ಉದಾಹರಣೆ : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.

ಸಮಾನಾರ್ಥಕ : ಅಪಹರಿಸುವವ, ಕಿಸೆ ಕತ್ತರಿಸುವವ, ಠಕ್ಕ, ದುಷ್ಟ


ಇತರ ಭಾಷೆಗಳಿಗೆ ಅನುವಾದ :

वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।

अपनी वस्तुएँ सम्भाल कर रखना, यहाँ चोर-उचक्कों की कमी नहीं है।
अभिहर, अभिहर्ता, उचक्का, उठाईगीर, उठाईगीरा, उड़चक, चाई, चाईं, हथलपका

A thief who grabs and runs.

A purse snatcher.
snatcher

ಅರ್ಥ : ಕಳ್ಳತನಕಳವು ಮಾಡುವ ವ್ಯಕ್ತಿ

ಉದಾಹರಣೆ : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

ಸಮಾನಾರ್ಥಕ : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


ಇತರ ಭಾಷೆಗಳಿಗೆ ಅನುವಾದ :

A criminal who takes property belonging to someone else with the intention of keeping it or selling it.

stealer, thief

ಕಳ್ಳ   ಗುಣವಾಚಕ

ಅರ್ಥ : ಕಳ್ಳತನ ಮಾಡುವ ಲೂಟಿ ಹೊಡೆಯುವ ಅಥವಾ ಕೊಳ್ಳೆ ಹೊಡೆಯುವ

ಉದಾಹರಣೆ : ಪೊಲೀಸರು ಕಳ್ಳರನ್ನು ಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

चुराने, लूटने या डाका डालनेवाला।

पुलिस लुंटाक लोगों को पकड़ने की कोशिश कर रही है।
लुंटाक, लुण्टाक

ಅರ್ಥ : ದೃಷ್ಟಿಯಿಂದ ತಪ್ಪಿಸಿಕೊಂಡು ಯಾವುದೋ ಒಂದು ವಸ್ತುವನ್ನು ಕದ್ದುಕೊಂಡು ಹೋಗುವುದು

ಉದಾಹರಣೆ : ಜಾತ್ರೆಯಲ್ಲಿ ಜನರು ಒಬ್ಬ ಕಳ್ಳನನ್ನು ಹಿಡಿದು ಹಾಕಿದರು.

ಸಮಾನಾರ್ಥಕ : ತುಡುಗ, ವಂಚಕ


ಇತರ ಭಾಷೆಗಳಿಗೆ ಅನುವಾದ :

आँख बचाकर चीज उठाकर ले भागने वाला।

मेले में लोगों ने एक उठाईगीरे व्यक्ति को पकड़ा।
उचक्का, उठाईगीरा, उड़चक, चाई, चाईं